ಜನ್ಮದಿನದ ಖುಷಿಯಲ್ಲಿ ರಚನಾ ಇಂದರ್

ಮಾ.6ರಂದು ನಟಿ ರಚನಾ ಇಂದರ್​ ಹುಟ್ಟುಹಬ್ಬ

‘ಲವ್​ ಮಾಕ್ಟೇಲ್​’ ಚಿತ್ರದಿಂದ ರಚನಾ ಫೇಮಸ್​

ಕನ್ನಡದ ಉದಯೋನ್ಮುಖ ನಟಿ ರಚನಾ ಇಂದರ್

‘ಲವ್​ ಮಾಕ್ಟೇಲ್​ 2’ ಚಿತ್ರದಲ್ಲೂ ರಚನಾ ನಟನೆ

ರಚನಾಗೆ ಬರುತ್ತಿವೆ ಹಲವು ಸಿನಿಮಾಗಳ ಆಫರ್

‘ಲವ್​ 360’ ಸಿನಿಮಾದಲ್ಲಿ ನಟಿಸಿರುವ ಸುಂದರಿ