ಕನ್ನಡದ ಬಹುಬೇಡಿಕೆಯ ನಟಿ ಮಿಲನಾ ನಾಗರಾಜ್​

‘ಲವ್​ ಮಾಕ್ಟೇಲ್​’ ಚಿತ್ರದಿಂದ ಹೆಚ್ಚಿತು ಮಿಲನಾ ಖ್ಯಾತಿ

‘ಬೃಂದಾವನ’ ಸಿನಿಮಾದಲ್ಲಿ ನಟಿಸಿದ ಕಲಾವಿದೆ ಮಿಲನಾ

ಸೀರೆಯಲ್ಲಿ ಕಂಗೊಳಿಸುವ ಮಿಲನಾ ಫೋಟೋ ವೈರಲ್​

ಮಿಲನಾ ಅಭಿಮಾನಿಗಳಿಂದ ಚಂದದ ಫೋಟೋಗೆ ಲೈಕ್

ಯಶಸ್ವಿ ನಿರ್ಮಾಪಕಿಆಗಿಯೂ ಸಕ್ರಿಯ ಆಗಿರುವ ಮಿಲನಾ

ಸೀರೆಯಲ್ಲಿ ಮಿಂಚುವ ಅಂದಗಾತಿ ಮಿಲನಾ