ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ಕಡಿಮೆ ರನ್​ ದಾಖಲಿಸಿರುವ ಟಾಪ್ 10 ತಂಡಗಳ ವಿವರ ಇಲ್ಲಿದೆ.

ಬಾಂಗ್ಲಾದೇಶ- 58 ರನ್ vs ವೆಸ್ಟ್ ಇಂಡೀಸ್ (2011ರ ವಿಶ್ವಕಪ್)

ಪಾಕಿಸ್ತಾನ- 74 ರನ್ vs ಇಂಗ್ಲೆಂಡ್ (1992ರ ವಿಶ್ವಕಪ್)

ಶ್ರೀಲಂಕಾ- 86 ರನ್ vs ವೆಸ್ಟ್ ಇಂಡೀಸ್ (1975 ರ ವಿಶ್ವಕಪ್)

ಇಂಗ್ಲೆಂಡ್- 93 ರನ್ vs ಆಸ್ಟ್ರೇಲಿಯಾ (1975 ರ ವಿಶ್ವಕಪ್)

ವೆಸ್ಟ್ ಇಂಡೀಸ್- 93 ರನ್ vs ಕೀನ್ಯಾ (1996 ರ ವಿಶ್ವಕಪ್)

ನ್ಯೂಜಿಲೆಂಡ್- 112 ರನ್ vs ಆಸ್ಟ್ರೇಲಿಯಾ (2003ರ ವಿಶ್ವಕಪ್)

ಅಫ್ಘಾನಿಸ್ತಾನ- 125 ರನ್ vs ಸೌತ್ ಆಫ್ರಿಕಾ (2019ರ ವಿಶ್ವಕಪ್)

ಭಾರತ- 125 ರನ್ vs ಆಸ್ಟ್ರೇಲಿಯಾ (2003ರ ವಿಶ್ವಕಪ್)

ಆಸ್ಟ್ರೇಲಿಯಾ- 129 ರನ್ vs ಭಾರತ (1983 ವಿಶ್ವಕಪ್)

ಸೌತ್ ಆಫ್ರಿಕಾ- 149 ರನ್ vs ಆಸ್ಟ್ರೇಲಿಯಾ (2007ರ ವಿಶ್ವಕಪ್)