ಲಖನೌ ಪಿಚ್ ಹೇಗಿದೆ?: RCB ಟಾಸ್ ಗೆದ್ದರೆ ಚಾನ್ಸ್

ಐಪಿಎಲ್ 2023 ರಲ್ಲಿಂದು LSG vs RCB ಪಂದ್ಯ ನಡೆಯಲಿದೆ

ಸಂಜೆ 7:30ಕ್ಕೆ ಲಖನೌದ ಏಕನಾ ಕ್ರೀಡಾಂಗಣದಲ್ಲಿ ಶುರುವಾಗಲಿದೆ

ಲಖನೌ ಪಿಚ್ ಸ್ಪಿನ್ನರ್'ಗಳಿಗೆ ಹೆಚ್ಚು ನೆರವು ನೀಡಲಿದೆ

ಚೇಸಿಂಗ್ ಮಾಡುವ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚಾಗಿದೆ

ಇಲ್ಲಿ ಟಾಸ್ ಗೆದ್ದ ಬೌಲಿಂಗ್ ಆಯ್ಕೆ ಮಾಡಿಕೊಂಡರೆ ಉತ್ತಮ

ಹೀಗಾಗಿ ಇಂದಿನ ಪಂದ್ಯದಲ್ಲಿ ಟಾಸ್ ನಿರ್ಣಾಯಕ ಪಾತ್ರ ವಹಿಸಲಿದೆ