RCB ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?

RCB ಮುಂದಿನ ಪಂದ್ಯವನ್ನು ಲಖನೌ ಸೂಪರ್ ಜೇಂಟ್ಸ್ ವಿರುದ್ಧ ಆಡಲಿದೆ

ಮೇ. 1 ಸೋಮವಾರ RCB vs LSG ಪಂದ್ಯ ನಡೆಯಲಿದೆ

ಲಖನೌದ ಏಕಾನ ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜಿಸಲಾಗಿದೆ

ಸಂಜೆ 7:30ಕ್ಕೆ RCB vs LSG ಪಂದ್ಯ ಶುರುವಾಗಲಿದೆ

RCB ಆಡಿದ 8 ಪಂದ್ಯಗಳಲ್ಲಿ ತಲಾ 4 ಗೆಲುವು-ಸೋಲು ಕಂಡಿದೆ