ಸಂಪತ್ತು ಸಮೃದ್ಧಿಗಾಗಿ ಮನೆಯಲ್ಲಿ ಈ ಗಿಡಗಳನ್ನು ಬೆಳೆಸಿ
ಸಾಕಷ್ಟು ಹಣ ಗಳಿಸಿದರೂ ಕೂಡ ಹಣ ಉಳಿಯುವುದೇ ಇಲ್ಲಿ ಎನ್ನುವವರು ಈ ಕೆಲವು ಗಿಡಗಳ ಬಗ್ಗೆ ತಿಳಿದುಕೊಳ್ಳಿ.
ಬಿದಿರಿನ ಗಿಡಗಳನ್ನು ನೆಡುವುದರಿಂದ ಆ ಮನೆಯ ಸಂಪತ್ತು ಹೆಚ್ಚುತ್ತದೆ.
ಜೇಡ್ ಸಸ್ಯವು ಅದೃಷ್ಟ ಮತ್ತು ಸಮೃದ್ಧಿಯ ಮೂಲ ಎಂದು ಪರಿಗಣಿಸಲ್ಪಟ್ಟಿದೆ.
ಮಲ್ಲಿಗೆ ತನ್ನ ಸುವಾಸನೆಯಿಂದಲೇ ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಜರಿಗಿಡವನ್ನು ಮನೆಯ ಪ್ರವೇಶ ದ್ವಾರದಲ್ಲಿ ಇಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂದು ವಾಸ್ತುಶಾಸ್ತ್ರಜ್ಞರ ಸಲಹೆ.
ಲಾವೆಂಡರ್ ಮನೆಯನ್ನು ನಕಾರಾತ್ಮಕ ಶಕ್ತಿಯನ್ನು ಕಾಪಾಡುತ್ತದೆ ಮತ್ತು ಸಂಪತ್ತು ಸಮೃದ್ಧಿಯಾಗುತ್ತದೆ.