ಶ್ವಾಸಕೋಶದ ಕ್ಯಾನ್ಸರ್ ಅಪಾಯ ತಡೆಗಟ್ಟುವ ಯೋಗ ಭಂಗಿಗಳು

ಶ್ವಾಸಕೋಶದ ಕ್ಯಾನ್ಸರ್, ಶ್ವಾಸಕೋಶದ ಸಣ್ಣ ಗಾಳಿ ಚೀಲಗಳಲ್ಲಿ ಉಂಟಾಗುವ ಕ್ಯಾನ್ಸರ್​​​​ ಆಗಿದೆ. 

ಆದ್ದರಿಂದ ಆರೋಗ್ಯಕರ ಜೀವನಶೈಲಿಯ ಮೂಲಕ ಕ್ಯಾನ್ಸರ್​​​ ಅಪಾಯದಿಂದ ನಿಮ್ಮನ್ನು ಕಾಪಾಡಿಕೊಳ್ಳಿ. 

ಭುಜಂಗಾಸನ: ಈ ನಾಗರ ಹಾವಿನ ಭಂಗಿಯು ಶ್ವಾಸಕೋಶದ ಆರೋಗ್ಯವನ್ನು ಬಲಪಡಿಸುವಲ್ಲಿ ಸಹಾಯಕವಾಗಿದೆ.

ಮತ್ಸ್ಯಾಸನ: ಮೀನಿನ ಭಂಗಿಯು ಶ್ವಾಸಕೋಶ ಹಾಗೂ ಹೃದಯದ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. 

ಧನುರಾಸನ: ಈ ಬಿಲ್ಲು ಭಂಗಿ ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. 

ತ್ರಿಕೋನಾಸನ ಅಥವಾ ತ್ರಿಕೋನ ಭಂಗಿಯು ಎದೆಯ ಪ್ರದೇಶದ ಸ್ನಾಯುಗಳನ್ನು ಬಲಪಡಿಸುವಲ್ಲಿ ಸಹಾಯಕವಾಗಿದೆ.

ಚಕ್ರಾಸನ ಅಥವಾ ಚಕ್ರದ ಭಂಗಿ ಉಸಿರಾಟದ ಸಾಮರ್ಥ್ಯವನ್ನು ಬಲಪಡಿಸಿ ಕ್ಯಾನ್ಸರ್​​​ ಅಪಾಯವನ್ನು ತಡೆಗಟ್ಟುತ್ತದೆ.