ಬಾಲಿವುಡ್ ನ ನಾಟ್ಯ ಮಯೂರಿ ಮಾಧುರಿ ದೀಕ್ಷಿತ್ ನ್ಯೂಲುಕ್ ಹೇಗಿದೆ ನೋಡಿ

ಬಾಲಿವುಡ್​ ಚಿತ್ರರಂಗ ಕಂಡ ಅಪ್ರತಿಮ ಕಲಾವಿದೆ ಮಾಧುರಿ ದೀಕ್ಷಿತ್.

‘ಏಕ್​ ದೋ ತೀನ್​..’ ಹಾಡು ಈಗಲೂ ಕೂಡ ಅದೇ ಟ್ರೆಂಡ್​​ ಸೆಟ್​​ ಕ್ರಿಯೇಟ್​​ ಮಾಡಿದೆ.

ತನ್ನ ನೃತ್ಯದ ಮೂಲಕವೇ ಸಾಕಷ್ಟು ಯುವ ಕಲಾವಿದರಿಗೆ ಸ್ಪೂರ್ತಿ ಈ ನಾಟ್ಯ ಮಯೂರಿ

1984ರಲ್ಲಿ ಅಬೋದ್​ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ.

ತನ್ನ 56ನೇ ವಯಸ್ಸಿನಲ್ಲಿಯೂ ಅದೇ ಬ್ಯೂಟಿ ಉಳಿಸಿಕೊಂಡಿರುವ ನಟಿ.

ಬಾಲಿವುಡ್​ನ ಧಕ್​ ಧಕ್​ ಗರ್ಲ್​ ಎಂದೇ ಫೇಮಸ್​ ಆಗಿರುವ ನಟಿ ಮಾಧುರಿ ದೀಕ್ಷಿತ್