ಒಟಿಟಿಗೆ ಎಂಟ್ರಿ ನೀಡಿದ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್
ಮೊದಲ ಬಾರಿಗೆ ವೆಬ್ ಸಿರೀಸ್ನಲ್ಲಿ ಮಾಧುರಿ ದೀಕ್ಷಿತ್ ನಟನೆ
‘ದಿ ಫೇಮ್ ಗೇಮ್’ ವೆಬ್ ಸಿರೀಸ್ನಲ್ಲಿ ಮಾಧುರಿ ಪ್ರಮುಖ ಪಾತ್ರ
ಫೆ.25ರಿಂದ
ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುತ್ತಿದೆ
‘ದಿ ಫೇಮ್ ಗೇಮ್’
‘ದಿ ಫೇಮ್ ಗೇಮ್’ನಲ್ಲಿ ಫೇಮಸ್ ನಟಿ ಕಾಣೆ ಆಗುವ ಕಥೆ ಇದೆ
ಮಾಧುರಿಯ ಮೊದಲ ವೆಬ್ ಸಿರೀಸ್ ಪ್ರಯತ್ನಕ್ಕೆ ಸಿಗುತ್ತಿದೆ ಮೆಚ್ಚುಗೆ
ಇನ್ನಷ್ಟು ವೆಬ್
ಸ್ಟೋರಿಗಾಗಿ ಇಲ್ಲಿ ಕ್ಲಿಕ್
ಮಾಡಿ