'ಧಕ್ ಧಕ್ ಗರ್ಲ್' ಬ್ಯೂಟಿಗೆ ಫಿದಾ ಆದ ಫ್ಯಾನ್ಸ್
ಧಕ್ ಧಕ್ ಬೆಡಗಿಯ ಬ್ಯೂಟಿ ಇನ್ನೂ ಮಾಸಿಲ್ಲ ಎಂದ ಫ್ಯಾನ್ಸ್
ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಟಿಗೆ ಈಗಲೂ ಸಖತ್ ಬೇಡಿಕೆ
1980ರ ದಶಕದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಾಧುರಿ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು.
ವಯಸ್ಸು 50 ದಾಟಿದರೂ ಈಗಲೂ ಕೂಡ ಬೇಡಿಕೆಯಲ್ಲಿರುವ ನಟಿ.
ಅನೇಕ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುವ ನಟಿ, ಬರೀ ಮೊತ್ತದ ಸಂಭಾವಣೆಯನ್ನು ಪಡೆಯುತ್ತಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.