ಎರಡು ಕೋಣಗಳು ಕಾದಾಡುತ್ತಿರುವುದನ್ನು ನೋಡಬಹುದು

ಕೋಣಗಳ ಕಾಳಗ ಅಸ್ಸಾಮ್ ರಾಜ್ಯದ ಸುಗ್ಗಿ ತಿಂಗಳ ಅಂತ್ಯದ ದ್ಯೋತಕವಾಗಿದೆ

ಅಲಂಕೃತಗೊಂಡಿರುವ ಈ ಕೋಣ ತನ್ನ ಸರದಿಗಾಗಿ ಕಾಯುತ್ತಿದೆ

ಮಾಘ್ ತಿಂಗಳ ನಂತರ ಥರಗುಟ್ಟುವ ಚಳಿ ಕ್ರಮಣ ಕಡಿಮೆಯಾಗುತ್ತಾ ಹೋಗುತ್ತದೆ

ಅಲಂಕೃತಗೊಂಡಿರುವ ಈ ಕೋಣ ತನ್ನ ಸರದಿಗಾಗಿ ಕಾಯುತ್ತಿದೆ

ಅಸ್ಸಾಮಿನಲ್ಲಿ ಆಚರಿಸಲಾಗುವ ಮೂರು ಬಿಹುಗಳಲ್ಲಿ  ಮಾಘ್ ಒಂದಾಗಿದೆ

ತನ್ನ ಕೋಣದೊಂದಿಗೆ ಕೆಮೆರಾಗೆ ಪೋಸ್ ನೀಡಿರುವ ಅದರ ಯಜಮಾನ