ಮಹಾತ್ಮ ಗಾಂಧಿಯ ಮುದಿ ಮೊಮ್ಮಮಗಳು ಆಶಿಶ್ ಲತಾ ರಾಮ್‌ಗೋಬಿನ್ ಗೆ 7 ವರ್ಷ ಜೈಲು

ಡರ್ಬನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಆಶಿಶ್ ಲತಾ ಗೆ 7 ವರ್ಷಗಳ ಜೈಲು ಶಿಕ್ಷ

ಇಬ್ಬರು ಉದ್ಯಮಿಗಳನ್ನು ವಂಚಿಸಿದ ಪ್ರಕರಣದಲ್ಲಿ ಆಶಿಶ್ ಲತಾ ಅವರಿಗೆ ನ್ಯಾಯಾಂಗ ಶಿಕ್ಷೆ

ದಕ್ಷಿಣ ಆಫ್ರಿಕಾದಲ್ಲಿ 2 ಉದ್ಯಮಿಗಳಿಗೆ 830,000 ಡಾಲರ್ ಅಷ್ಟು ವಂಚಿಸಿದ 56 ವರ್ಷದ ಆಶಿಶ್ ಲತಾ

ಈ ವಂಚನೆಯ ಪ್ರಕರಣವು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪ್ರಾರಂಭವಾದದ್ದು 2015 ರಲ್ಲಿ