ಮಹೇಶ್ ಬಾಬು-ಎಸ್.ಎಸ್.ರಾಜಮೌಳಿ ಸಿನಿಮಾ ಸೆಟ್ಟೆರಲಿದೆ...!

ಎಸ್.ಎಸ್.ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ನಟ ಮಹೇಶ್ ಗೆ ಕಥೆ ಬರೆದಿದ್ದಾರೆ

ಮಕರ ಸಂಕ್ರಾಂತಿ 2022 ರ ಮೇಲೆ ಈ ಸಿನಿಮಾ ಚಿತ್ರೀಕರಣ ಆರಂಭವಾಗಬಹುದು ಎಂದು ಸಹ ಹೇಳಲಾಗುತ್ತಿದೆ

ಈ ಸಂಯೋಜನೆಯಲ್ಲಿ ಒಂದೇ ಒಂದು ಚಿತ್ರ ಬರಲಿ ಎಂದು ಅಭಿಮಾನಿಗಳು ಹಲವು ವರ್ಷಗಳಿಂದ ಕಾಯುತ್ತಿದ್ದಾರೆ