ಕೊರೊನಾ ಸಮಯದಲ್ಲಿ ನಟ ಮಹೇಶ್ ಸಹಾಯ ಮಾಡುತ್ತಿರುವ ವಿಷಯ ಇದೀಗ ಬಯಲಿಗೆ ಬಂದಿದೆ

ತೆರೆ ಹಿಂದೆ ಇದ್ದು ತಾವು ದತ್ತು ಪಡೆದ ಎರಡು ಗ್ರಾಮದ ಜನರಿಗೆ ಕೊರೊನಾ ಲಸಿಕೆ ವ್ಯವಸ್ಥೆ ಮಾಡಿದ್ದಾರೆ.

ಅಂದಹಾಗೆ, ನಟ ಮಹೇಶ್ ದತ್ತು ಪಡೆದ 2 ತೆಲುಗು ರಾಜ್ಯಗಳ ಗ್ರಾಮಗಳು, ಬುರಿಪಾಲೆಂ, ಸಿದ್ಧಪುರಂ

ಈ ಗ್ರಾಮಗಳಲ್ಲಿ 18 ರಿಂದ 45 ವರ್ಷದವರಿಗಿನವರಿಗೆ ಲಸಿಕೆ ವ್ಯವಸ್ಥೆ ಮಾಡಿದ್ದಾರೆ ನಟ

ನಟ ಮಹೇಶ್ ಅವರ ಈ ಕಾರ್ಯಕ್ಕೆ ಸದ್ಯ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ