ಮಹೇಶ್​ ಬಾಬು ಪುತ್ರಿ ಸಿತಾರಾ ಫೋಟೋಗೆ ಫ್ಯಾನ್ಸ್​ ಮೆಚ್ಚುಗೆ

ಸೋಶಿಯಲ್​ ಮೀಡಿಯಾದಲ್ಲಿ ಸಿತಾರಾ ಸಖತ್​ ಫೇಮಸ್​

ವಿದೇಶಿ ಪ್ರವಾಸದ ಹ್ಯಾಪಿ ಕ್ಷಣಗಳನ್ನು ಹಂಚಿಕೊಂಡ ಸಿತಾರಾ

ಇನ್​ಸ್ಟಾಗ್ರಾಮ್​ನಲ್ಲಿ ಸಿತಾರಾಗೆ 7 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​

ಕೇವಲ 9ನೇ ವಯಸ್ಸಿಗೆ ಬಣ್ಣದ ಲೋಕದಲ್ಲಿ ಸಿತಾರಾ ಆ್ಯಕ್ಟೀವ್​

ಸೆಲೆಬ್ರಿಟಿಗಳ ಸಂದರ್ಶನ ಮಾಡಿ ಪ್ರಸಿದ್ಧಿ ಪಡೆದಿರುವ ಸಿತಾರಾ