ಟ್ರೆಡಿಷನಲ್ ಲುಕ್​ನಲ್ಲಿ ಮಿಂಚುತ್ತಿರುವ ಮಹೇಶ್​ ಬಾಬು ಮಗಳು ಸಿತಾರಾ

ಸಖತ್​ ವೈರಲ್​ ಆಗಿವೆ ಸಿತಾರಾ ಘಟ್ಟಮನೇನಿ ಹೊಸ ಫೋಟೋಗಳು

ಸಾಂಪ್ರದಾಯಿಕ ಉಡುಗೆ ಧರಿಸಿ ಪೋಸ್ ನೀಡಿದ ಸಿತಾರಾ ಘಟ್ಟಮನೇನಿ

ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಪ್ರಚಾರ ರಾಯಭಾರಿ ಆಗಿರುವ ಸಿತಾರಾ

ಆಭರಣದ ಕಂಪನಿಗೆ ರೂಪದರ್ಶಿ ಆಗಿದ್ದಾರೆ ಮಹೇಶ್​ ಬಾಬು ಪುತ್ರಿ

ಸಿತಾರಾ ಘಟ್ಟಮನೇನಿ ಫೋಟೋಗಳಿಗೆ ಸಿಕ್ತು ಅಭಿಮಾನಿಗಳ ಲೈಕ್​

ಮಹೇಶ್​ ಬಾಬು ಮಗಳಿಗೆ ಈಗಲೇ ಸೃಷ್ಟಿ ಆಗಿದೆ ಸಿಕ್ಕಾಪಟ್ಟೆ ಬೇಡಿಕೆ

ಸಿತಾರಾ ಘಟ್ಟಮನೇನಿ ಚಿತ್ರರಂಗಕ್ಕೆ ಬರಲಿ ಎಂಬುದು ಫ್ಯಾನ್ಸ್​ ಬಯಕೆ

ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನವೇ ಫೇಮಸ್​ ಆಗಿರುವ ಸಿತಾರಾ