ಮೆಣಸಿನಕಾಯಿ ಬೆಳ್ಳುಳ್ಳಿ ಆಲೂಗಡ್ಡೆಗಳು, ಮೆಣಸಿನಕಾಯಿ ಮತ್ತು ಅಕ್ಕಿ ಹಿಟ್ಟು ಸುಲಭವಾಗಿ ಲಭ್ಯವಿರುವ ಪದಾರ್ಥಗಳೊಂದಿಗೆ ಚಿಲ್ಲಿ ಗಾರ್ಲಿಕ್ ಪೋಟಾಟೋ ತಯಾರಿಸಿ.

ಚಿಕನ್ ಟಿಕ್ಕಾ ಕ್ರುಕ್ವೆಟ್ : ಬೋಲ್ ಲೆಸ್ಸ್ ಚಿಕನ್​ಗೆ ಚೆನ್ನಾಗಿ ಮಸಾಲೆಯಲ್ಲಿ ಹಚ್ಚಿ, ಗರಿ ಗರಿಯಾಗಿ ಎಣ್ಣೆಯಲ್ಲಿ ಕರಿಯಲಾಗಿದೆ. 

ಮೊಝ್ಝಾರೆಲ್ಲಾ ಸ್ಟಿಕ್ಸ್ ಹಿಟ್ಟು, ಮೊಟ್ಟೆ, ಬ್ರೆಡ್ ಕ್ರಂಬ್ಸ್,ಒರೆಗಾನೂ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪುಗಳಿಂದ ತಯಾರಿಸಲಾಗುತ್ತದೆ.

ಪೋಟಾಟೋ ಸ್ಮೈಲಿ ನೀವು ಮಾರುಕಟ್ಟೆಯಿಂದ ಖರೀದಿಸಿ ಎಣ್ಣೆಯಲ್ಲಿ ಕರಿದು ತಿನ್ನಬಹುದಾಗಿದೆ.

ಮುಳ್ಳುಗಳಿಲ್ಲದ ಮೀನುಗಳನ್ನು  ಅಥವಾ ಸಣ್ಣ ಮೀನುಗಳನ್ನು  ಆಯ್ಕೆ ಮಾಡಿಕೊಂಡು  ಮಸಾಲೆಗಳಲ್ಲಿ ಬೆರೆಸಿಟ್ಟು  ಎಣ್ಣೆಯಲ್ಲಿ ಕರಿಯಲಾಗುತ್ತದೆ.

ಫ್ರೆಂಚ್ ಫ್ರೈ; ಆಲೂಗಡ್ಡೆಯನ್ನು ಚಿಕ್ಕದಾಗಿ ಒಂದೇ ಸಮನಾಗಿ ತುಂಡರಿಸಿ, ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಲಾಗುತ್ತದೆ.