ದಕ್ಷಿಣ ಭಾರತದ ಅಡುಗೆ ನಿಮಗೆ ಇಷ್ಟವೇ?

ಮೈಸೂರು ಬೋಂಡಾವನ್ನು ಮಾಡಲು ಬೇಕಾದ ಪದಾರ್ಥಗಳು

ಮೈದಾ, ಕಪ್ ಮೊಸರು, ಚಮಚ ಬೇಕಿಂಗ್ ಸೋಡಾ, ಹಸಿ ಮೆಣಸು, ಶುಂಠಿ, ಜೀರಿಗೆ, ಕೊತ್ತಂಬರಿ ಸೊಪ್ಪು , ಕರಿಬೇವು, ತೆಂಗಿನ ಎಣ್ಣೆ ಎರಡು ಚಮಚ, ಉಪ್ಪು

ಒಂದು ಪಾತ್ರೆಯಲ್ಲಿ ಮೊಸರು, ಉಪ್ಪು, ಬೇಕಿಂಗ್ ಸೋಡಾ ಹಾಕಿ ಕಲಸಿ

ಮೈದಾ, ಮೆಣಸು, ಕೊತ್ತಂಬರಿ ಸೊಪ್ಪು, ಜೀರಿಗೆ, ಶುಂಠಿ, ಬೇವಿನಸೊಪ್ಪು, ಎಣ್ಣೆ ಹಾಗೂ ಪೇಸ್ಟ್ ತಯಾರಿಸಿ.

ಉಂಡೆಯ ರೀತಿ ಮಾಡಿ ಕರಿಯಿರಿ.

ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೂ ಎಣ್ಣೆಯಲ್ಲೇ ಇರಲಿ

ಮೈಸೂರು ಬೊಂಡಾ ಸವಿಯಲು ಸಿದ್ಧ