ಮಳೆಗಾಲದಲ್ಲಿ ಮೇಕಪ್ ಮಾಡುವ ಮುನ್ನ ಈ ಟಿಪ್ಸ್ ಫಾಲೋ ಮಾಡಿ

ಮಳೆ ಹನಿಗೆ ಮಾಡಿರುವ ಮೇಕಪ್​ ಹರಡಿಕೊಳ್ಳುತ್ತದೆ ಎಂಬುದು ಸಾಕಷ್ಟು ಮಹಿಳೆಯರ ಸಮಸ್ಯೆ

ವಾಟರ್​​ ರೆಸಿಸ್ಟೆಂಟ್​​​ ಫೌಂಡೇಷನ್​​​ ಮುಖಕ್ಕೆ ಹಚ್ಚುವುದರಿಂದ ಇದು ಮೇಕಪ್​​ ಹಾಳಾಗದಂತೆ ನೋಡಿಕೊಳ್ಳುತ್ತದೆ.

ವಾಟರ್​​​​ ಪ್ರೂಫ್ ಮಸ್ಕರಾ ಹಾಗೂ ಐಲೈನರ್​​ಗಳನ್ನು ಬಳಸಿ.

ಸಾಮಾನ್ಯವಾಗಿ ನೀವು ಪೌಡರ್​​ ಬ್ಲಶ್​​​ ಬಳಸುತ್ತಿದ್ದರೆ, ಮಳೆಗಾಲದಲ್ಲಿ ಕ್ರೀಮ್​​ ಬ್ಲಶ್​​​​ ಬಳಸಿ.

ಮ್ಯಾಟ್​​ ಲಿಪ್​​ ಸ್ಟಿಕ್​​ ಬಳಸಿ. ಇದು ಮಳೆ ಹನಿ ಬಿದ್ದರೆ ಹರಡಿಕೊಳ್ಳುವುದಿಲ್ಲ.

ಈ ರೀತಿಯಾಗಿ ನೀವು ​​ಮೇಕ್​​ಅಪ್​​​​ ಹಚ್ಚುವುದರಿಂದ ಮಳೆಗಾಲದಲ್ಲಿ ಮೇಕ್​​ಅಪ್​​​ ಧೀರ್ಘಕಾಲದ ವರೆಗೆ ಉಳಿಯುತ್ತದೆ.

ಇನ್ನು ಮುಂದೆ ಮಳೆಗಾಲದಲ್ಲಿ ಮೇಕ್​​​ಅಪ್​​​​​​ ಚಿಂತೆ ಬಿಟ್ಟು, ಈ ಟಿಪ್ಸ್​​ ಫಾಲೋ ಮಾಡಿ.