ಹೊಸ ರಿಯಾಲಿಟಿ ಶೋ ಒಪ್ಪಿಕೊಂಡ ಮಲೈಕಾ ಅರೋರಾ

ಈ ಕಾರ್ಯಕ್ರಮದ ಹೆಸರು ‘ಮೂವಿಂಗ್​ ವಿಥ್​ ಮಲೈಕಾ’

ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ನಲ್ಲಿ ಪ್ರಸಾರ ಆಗಲಿದೆ ಈ ಶೋ

ಡಿ.5ರಿಂದ ‘ಮೂವಿಂಗ್​ ವಿಥ್​ ಮಲೈಕಾ’ ಶೋ ಸ್ಟ್ರೀಮಿಂಗ್​

ಹೊಸ ಶೋ ಬಗ್ಗೆ ಎಗ್ಸೈಟ್​ ಆಗಿದ್ದಾರೆ ಮಲೈಕಾ ಅರೋರಾ

‘ನಾನು ನಿಮಗೆ ಇನ್ನಷ್ಟು ಹತ್ತಿರ ಆಗುತ್ತೇನೆ’ ಎಂದಿರುವ ನಟಿ

ಮಲೈಕಾ ಅರೋರಾ ಶೋ ಬಗ್ಗೆ ಜನರಲ್ಲಿ ಹೆಚ್ಚಿದೆ ನಿರೀಕ್ಷೆ

49ರ ಪ್ರಾಯದಲ್ಲೂ ಫಿಟ್ನೆಸ್ ಕಾಯ್ದುಕೊಂಡಿರುವ ಮಲೈಕಾ