ಪ್ರಿಯಕರನ ಜೊತೆ ಪೋಸ್​ ನೀಡಿದ ಮಲೈಕಾ ಅರೋರಾ

ಅರ್ಜುನ್​ ಕಪೂರ್​ ಜತೆ ಮಲೈಕಾ ಅರೋರಾ ರಿಲೇಷನ್​ಶಿಪ್​

ಲಿಫ್ಟ್​ನಲ್ಲೇ ಪ್ರಣಯ ಪಕ್ಷಿಗಳ ಮಿರರ್​​ ಸೆಲ್ಫಿ ಸಂಭ್ರಮ

ವಿದೇಶದಲ್ಲಿ ರಜೆಯ ಮಜಾ ಸವಿದ ಬಾಲಿವುಡ್​ ಜೋಡಿ

ಅರ್ಜುನ್​ ಕಪೂರ್​ಗಿಂತ ಮಲೈಕಾ 12 ವರ್ಷ ದೊಡ್ಡವರು

ಇಬ್ಬರ ಪ್ರೀತಿಗೆ ಎಂದೂ ಅಡ್ಡಿ ಆಗಿಲ್ಲ ವಯಸ್ಸಿನ ಅಂತರ

ಹಲವು ವರ್ಷಗಳಿಂದ ಒಟ್ಟಿಗಿರುವ ಅರ್ಜುನ್​-ಮಲೈಕಾ