ಪ್ರೆಗ್ನೆನ್ಸಿ ವದಂತಿಗೆ ಮಲೈಕಾ ಅರೋರಾ ಸ್ಪಷ್ಟನೆ

ಮಲೈಕಾ ಪ್ರೆಗ್ನೆಂಟ್​ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು

ಕೊನೆಗೂ ಸ್ಪಷ್ಟನೆ ನೀಡಿದ ಸ್ಟಾರ್ ಜೋಡಿ

ಮಲೈಕಾ ಪ್ರೆಗ್ನೆಂಟ್ ಎಂಬುದು ಶುದ್ಧ ಸುಳ್ಳು

ಇಬ್ಬರ ಮಧ್ಯೆ ಇದೆ 12 ವರ್ಷಗಳ ಏಜ್ ಗ್ಯಾಪ್

ಮಲೈಕಾಗಿಂತ 12 ವರ್ಷ ಸಣ್ಣವರು ಅರ್ಜುನ್

ಪ್ರೀತಿಗೆ ಇಲ್ಲಿ ವಯಸ್ಸಿನ ಅಂತರದ ಅಡ್ಡಿ