50ರ ವಯಸ್ಸಿನಲ್ಲೂ ಮಾಸಿಲ್ಲ ಮಲೈಕಾ ಬ್ಯೂಟಿ
ಬಾಲಿವುಡ್ ನಟಿ, ಮಾಡೆಲ್ ಮಲೈಕಾ ಅರೋರಾ ಈಗಲೂ ಕೂಡ ಅದೇ ಬ್ಯೂಟಿ ಹಾಗೂ ಫಿಟ್ನೆಸ್ ಉಳಿಸಿಕೊಂಡು ಬಂದಿದ್ದಾರೆ.
ಇತ್ತೀಚೆಗಷ್ಟೇ ಬಾಂಬೆ ಟೈಮ್ಸ್ ಫ್ಯಾಶನ್ ವೀಕ್ 2023ನಲ್ಲಿ ನಟಿ ಮಲೈಕಾ ಕಾಣಿಸಿಕೊಂಡಿದ್ದು ಹೀಗೆ.
ಗುಲಾಬಿ ಬಣ್ಣದ ಬಟ್ಟೆಯಲ್ಲಿ ಫೋಟೋಗೆ ಹಾಟ್ ಆಗಿ ಪೋಸ್ ನೀಡಿದ್ದಾರೆ.
ತನ್ನ ಮೈಮಾಟದಿಂದಲೇ ಪಡ್ಡೆ ಹುಡುಗರ ನಿದ್ದೆ ಕದಿಯುವ ನಟಿ
ನಟಿ ಮಲೈಕಾ ಧರಿಸಿರುವ ಬಟ್ಟೆಯನ್ನು ಸೆಲೆಬ್ರೆಟಿ ಕಾಸ್ಟೂಮ್ ಡಿಸೈನರ್ ಕೃಷ್ಣ ಸನ್ನಿ ರಮಣಿ ವಿನ್ಯಾಸಗೊಳಿಸಿದ್ದಾರೆ.
ಅರ್ಜುನ್ ಕಪೂರ್ ಜತೆ ಮಲೈಕಾ ಅರೋರಾ ರಿಲೇಷನ್ಶಿಪ್ ಸದಾ ಏನಾದರೊಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತದೆ.