ಮಲೈಕಾ ಅರೋರಾ ಯೋಗ ಮಾಡುತ್ತಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ
ನಟಿ ಕೆಲವು ವಿಶೇಷ ಯೋಗಾಸನಗಳನ್ನು ಅಭಿಮಾನಿಗಳಿಗೆ ತೋರಿಸಿಕೊಟ್ಟಿದ್ದಾರೆ.
ಈ ಮೂಲಕ ನಟಿ ಅಭಿಮಾನಿಗಳಿಗೆ ಯೋಗ ಮಾಡಲು ಪ್ರೇರೇಪಿಸಿದರು
ಮಲೈಕಾ ಯೋಗ ತರಗತಿ ಆರಂಭಿಸಿದ್ದಾರೆ
ಮಲೈಕಾ 48ರ ಹರೆಯದಲ್ಲೂ ಫಿಟ್ನೆಸ್ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆa
ಹೆಚ್ಚಿನ ಫೋಟೋಗಳನ್ನು ನೋಡಿ