'ಹಿಟ್ಲರ್ ಕಲ್ಯಾಣ' ಖ್ಯಾತಿಯ ಮಲೈಕಾ ವಾಸುಪಾಲ್ ಹೊಸ ಲುಕ್ ಹೇಗಿದೆ ನೋಡಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಟಾಪ್​​ ಧಾರಾವಾಹಿಗಳಲ್ಲಿ 'ಹಿಟ್ಲರ್ ಕಲ್ಯಾಣ' ಕೂಡ ಒಂದು.

ಈ ಧಾರಾವಾಹಿಯ ಪ್ರಮುಖ ಆಕರ್ಷಣೆ ಲೀಲಾ ಪಾತ್ರಧಾರಿ ಮಲೈಕಾ ವಾಸುಪಾಲ್.

'ಮಲೈಕಾ ವಾಸುಪಾಲ್ ಹೆಸರಿಗಿಂತ ಲೀಲಾ ಹೆಸರಿನ ಮೂಲಕವೇ ಜನಮೆಚ್ಚುಗೆ ಪಡೆದಿರುವ ನಟಿ.

ಸೋಶಿಯಲ್​​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ನಟಿ ಮಲೈಕಾ ವಾಸುಪಾಲ್.

ಇದೀಗಾ ಕಲರ್​​ ಫುಲ್​ ಬಟ್ಟೆಯಲ್ಲಿ ಹೊಸ ಫೋಟೊಶೂಟ್​​ ಮಾಡಿಸಿಕೊಂಡಿದ್ದಾರೆ.

ನಟಿಯ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.