ಇವ್ರು ದೀಪಿಕಾ ಪಡುಕೋಣೆ ಅಲ್ಲ ಕನ್​​ಫ್ಯೂಸ್ ಆಗ್ಬೇಡಿ

ದೀಪಿಕಾ ರೀತಿಯೇ ಪೋಸ್ ಕೊಟ್ಟ ಮಾಳವಿಕಾ ಮೋಹನ್

ವೈರಲ್ ಆಯ್ತು ನಟಿಯ ಹೊಸ ಫೋಟೋಸ್

ಮಾಳವಿಕಾ ನೋಡಿ ದೀಪಿಕಾ ಎಂದು ಕನ್​ಫ್ಯೂಸ್ ಆದ ಅಭಿಮಾನಿಗಳು

ಅಭಿಮಾನಿಗಳಿಂದ ಬರುತ್ತಿದೆ ವಿವಿಧ ರೀತಿಯ ಕಮೆಂಟ್​

ದಕ್ಷಿಣ ಭಾರತದಲ್ಲಿ ಬ್ಯುಸಿ ಇರೋ ಮಾಳವಿಕಾ ಮೋಹನ್

ಹಲವು ಸ್ಟಾರ್​ಗಳ  ಜೊತೆ ನಟಿಸಿರೋ ಮಾಳವಿಕಾ