ಹೊಸ ಲುಕ್ ನಲ್ಲಿ ‘ಸೀತಾ ರಾಮಂ’ ನಟ ದುಲ್ಕರ್ ಸಲ್ಮಾನ್
ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಮಮ್ಮೂಟಿ ಅವರ ಪುತ್ರ ದುಲ್ಕರ್ ಸಲ್ಮಾನ್
‘ಸೀತಾ ರಾಮಂ’ ಸಿನಿಮಾ ಇವರ ಸಿನಿ ಬದುಕನ್ನೇ ಬದಲಾಯಿಸಿದೆ
‘ಸೀತಾ ರಾಮಂ’ ಸಿನಿಮಾದ ನಂತರ ಬಹುಭಾಷೆ ಸ್ಟಾರ್ ಆಗಿ ಮಿಂಚಿದ್ದಾರೆ
ಕನ್ನಡ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ ಎಂದು ಹೇಳಿಕೊಂಡಿದ್ದ ನಟ ದುಲ್ಕರ್
ಸೆಲೆಬ್ರೆಟಿ ಫ್ಯಾಶನ್ ಸ್ಟೈಟಿಸ್ಟ್ ಹರ್ಮನ್ ಕೌರ್ ನಟ ಧರಿಸಿದ್ದ ಬಟ್ಟೆಯನ್ನು ವಿನ್ಯಾಸಗೊಳಿಸಿದ್ದಾರೆ
ಇನ್ಟ್ಸಾಗ್ರಾಮ್ನಲ್ಲಿ ಸಖತ್ ಆಕ್ಟೀವ್ ಆಗಿರುವ ದುಲ್ಕರ್ 12 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದ್ದಾರೆ.