ಸೀರೆಯಲ್ಲಿ ಮಿಂಚಿದ 'ಸೌಂದರ್ಯದ ಗಣಿ' ಹನಿರೋಸ್

ತನ್ನ ಸೌಂದರ್ಯದ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಬೆಡಗಿ ಹನಿರೋಸ್

ಸೀರೆಯುಟ್ಟು ಫೋಟೋಗೆ ಪೋಸ್​​ ಕೊಟ್ಟಿದ್ದು, ಪೋಟೋ ಎಲ್ಲೆಡೆ ವೈರಲ್​ ಆಗಿದೆ.

ನಟಿಯ ಮಾದಕ ಮೈಮಾಟ ಕಂಡು ಅಭಿಮಾನಿಗಳು ಲೈಕುಗಳು ಸುರಿಮಳೆ ಸುರಿಸಿದ್ದಾರೆ. 

ವೀರ ಸಿಂಹ ರೆಡ್ಡಿ ಸಿನಿಮಾದ ಬಳಿಕ ನಟಿಯ ಬೇಡಿಕೆ ಹೆಚ್ಚಾಗಿದೆ.

ಮಲಯಾಳಂ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಹನಿರೋಸ್

ಇದೀಗಾ ತಮಿಳು, ತೆಲುಗು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. 

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಹನಿರೋಸ್