ಹೊಸ ಫೋಟೋಶೂಟ್​​ನಲ್ಲಿ ಸೌಂದರ್ಯದ ಗಣಿ ಹನಿರೋಸ್​​​​​​

05 September, 2023

Pic credit - Instagram/Honeyrose

ಮಾದಕ ಮೈಮಾಟದ ಸುಂದರಿ ಹನಿ ರೋಸ್ ಹೊಸ ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ.

Pic credit - Instagram/Honeyrose

ತನ್ನ ಸೌಂದರ್ಯದ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿರುವ ನಟಿ.

Pic credit - Instagram/Honeyrose

ಹನಿ ರೋಸ್​ ಅವರ ಅಧಿಕೃತ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಫೋಟೋ ಹಂಚಿಕೊಳ್ಳಲಾಗಿದೆ.

Pic credit - Instagram/Honeyrose

ಇನ್ಸ್ಟಾಗ್ರಾಮ್​​ನಲ್ಲಿ 3.7 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿರುವ ಚೆಲುವೆ.

Pic credit - Instagram/Honeyrose

ವೀರ ಸಿಂಹ ರೆಡ್ಡಿ ಸಿನಿಮಾದ ಮೂಲಕ ಇನ್ನಷ್ಟು ಖ್ಯಾತಿ ಪಡೆದುಕೊಂಡಿರುವ ಹನಿರೋಸ್

Pic credit - Instagram/Honeyrose

ಮಲಯಾಳಂ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಬೆಡಗಿ.

Pic credit - Instagram/Honeyrose

ಸದ್ಯ ಹನಿರೋಸ್​​ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.

Pic credit - Instagram/Honeyrose