ಒಬ್ಬ ವ್ಯಕ್ತಿಯು 180 ಡಿಗ್ರಿಗಳಷ್ಟು ತಲೆ ತಿರುಗಿಸುವ ವಿಡಿಯೋ ಸದ್ಯ ಕಾಣಿಸಿಕೊಂಡಿದೆ

ಸದ್ಯ, ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ

ಹೈಪರ್‌ಮೊಬೈಲ್ ಕೀಲುಗಳು/ಸಂಯೋಜಕ ಅಂಗಾಂಶ ಅಸ್ವಸ್ಥತೆ ಇರುವವರು ಈ ರೀತಿ ಮಾಡಲು ಸಾಧ್ಯ

ವೀಡಿಯೊವನ್ನು ಟಿಕ್‌ಟಾಕ್ ಬಳಕೆದಾರ @sheaabutt00 ಅವರು ಪೋಸ್ಟ್ ಮಾಡಿದ್ದಾರೆ

ಆದರೆ, ವೈದ್ಯರು ಮಾತ್ರ ಹೀಗೆ ಬೇರೆ ಯಾರು ಮಾಡಬಾರದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ

ಹೀಗೆ, ಸ್ಟಂಟ್ ಬೇರೆಯಾರಾದರು ಮಾಡಿದರೆ ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆಂದು ಎಚ್ಚರಿಕೆ