ಈ ಮಸ್ಕ್ ಹಾಕಿರುವ ವ್ಯಕ್ತಿ ATM ನಲ್ಲಿ ಕಳ್ಳತನ ಮಾಡುತ್ತಾನೆ

ಈ ವ್ಯಕ್ತಿ ಕಳ್ಳತನ ಮಾಡುವುದು ದುಡ್ಡು ಅಂದುಕೊಳ್ಳ ಬೇಡಿ, ATM ನಲ್ಲಿರುವ ಸ್ಯಾನಿಟೈಜರ್ ಬಾಟಲ್ ಅನ್ನು

ಈ 33 ಸೆಕೆಂಡ್ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪನ್ಶು ಕಬ್ರಾ ಟ್ವೀಟ್ ಮಾಡಿದ್ದಾರೆ

ಈ ಘಟನೆ ಏಪ್ರಿಲ್ 24 ರಂದು ನಡೆದಿದೆ, ಮತ್ತು ಈ ವಿಡಯೋ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ