ಮಂಗಳೂರು ಗೋಕರ್ಣ ದೇವಸ್ಥಾನ ಕುದ್ರೋಳಿಯ ಶಾರದಾ ವಿಸರ್ಜನೆ

ಶಾರದೆ ಮಾತೆಯ ವಿಸರ್ಜನೆ ಮೂಲಕ ಮಂಗಳೂರು ದಸರೆಗೆ ವಿದ್ಯುಕ್ತ ತೆರೆ

ಶಾರದೆಯನ್ನು ಮಲ್ಲಿಗೆ ಹೂವಿನಿಂದ ಸಿಂಗರಿಸಲಾಗಿತ್ತು. 

ಮುದ್ದು ಶಾರದೆಗೆ ಅದ್ಧೂರಿ ಬೀಳ್ಕೊಡುಗೆ

ಶಾರದೆಯನ್ನು ಕುದ್ರೋಳಿ ದೇವಾಲಯದ ಕೆರೆಯಲ್ಲಿ ವಿಸರ್ಜನೆ

ಶಾರದೆಯ ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡ ಭಕ್ತ ಸಾಗರ 

ಆಕರ್ಷಕ ಸ್ತಬ್ದ ಚಿತ್ರಗಳು ದಸರಾಕ್ಕೆ ಸಾಕ್ಷಿಯಾಗಿತ್ತು. 

 9 ದುರ್ಗೆಯರಿಗೆ ವಿಶೇಷ ಪೂಜೆಯನ್ನು ನಡೆಸಿ, ಕೆರೆಯಲ್ಲಿ ವಿಸರ್ಜನೆ ಮಾಡಲಾಗಿದೆ 

ವಿಶ್ವ ವಿಖ್ಯಾತ ಜಂಬೂ ಸವಾರಿ