ಕೊರೊನಾ ದ ಬಿಕ್ಕಟ್ಟು, ಕೊರೊನಾ ವಾರಿಯರ್ಸ್ ಗೆ ನಿದ್ದೆ ಇಲ್ಲದಂಗೆ ಮಾಡಿದೆ

ಫೋಟೋ ಒಂದರಲ್ಲಿ, ಮರದ ಕೆಳಗೆ ದಣಿದ ಆಂಬುಲೆನ್ಸ್ ಚಾಲಕನು ನಿದ್ರಿಸುತ್ತಿರುವುದು ಕಂಡುಬಂದಿದೆ

ಚಿತ್ರವು ಮಣಿಪುರದ ಸಾಂಗ್ಮುವಾನ್ ಎಂಬ 24 ವರ್ಷದ ಆಂಬುಲೆನ್ಸ್ ಚಾಲಕನನ್ನು ತೋರಿಸುತ್ತದೆ

ಸಂಗುಮನ್ ಪಿಪಿಇ ಕಿಟ್‌ನಲ್ಲಿ ಬೇಸರದಿಂದ ವಿಶ್ರಾಂತಿ ಪಡೆಯುವುದನ್ನು ಕಾಣಬಹುದು

CMO ಚುರಾಚಂದಪುರದಡಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಈತನ ವೇತನ ದಿನಕ್ಕೆ 248 ರೂ.

ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ