ಭರ್ಜರಿ ಆಫರ್ ಘೋಷಣೆ

ಮಾರುತಿ ಸುಜುಕಿ ಕಂಪನಿಯು ಪ್ರಮುಖ ನೆಕ್ಸಾ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದೆ.

ವಿಶೇಷ ಆಫರ್ ಲಭ್ಯ

ಸೆ. 2ರಿಂದ 19ರ ತನಕ ಬುಕಿಂಗ್ ಸಲ್ಲಿಸುವ ಗ್ರಾಹಕರಿಗೆ ರೂ. 5 ಸಾವಿರ ಮೌಲ್ಯದ ವಿಶೇಷ ಆಫರ್

ಭರ್ಜರಿ ಆಫರ್ ಘೋಷಣೆ 

ನೆಕ್ಸಾ ಪ್ರಮುಖ ಕಾರು ಮಾದರಿಗಳಾದ ಇಗ್ನಿಸ್, ಬಲೆನೊ ಮತ್ತು ಸಿಯಾಜ್ ಕಾರುಗಳ ಮೇಲೆ ಆಫರ್

Fill in some text

ಪ್ರತಿ ಚಾರ್ಜ್ ಗೆ 530 ಕಿ.ಮೀ ಮೈಲೇಜ್ ನೀಡುವ ವೊಲ್ವೊ ಸಿ40 ರೀಚಾರ್ಜ್ ಬಿಡುಗಡೆ

ಇಗ್ನಿಸ್ ಹ್ಯಾಚ್ ಬ್ಯಾಕ್

ಇಗ್ನಿಸ್ ಕಾರು ಖರೀದಿಯ ಮೇಲೆ ರೂ. 65 ಸಾವಿರ ಮೌಲ್ಯದ ಡಿಸ್ಕೌಂಟ್ ಘೋಷಣೆ

ಬಲೆನೊ ಹ್ಯಾಚ್ ಬ್ಯಾಕ್

ಬಲೆನೊ ಕಾರು ಖರೀದಿಯ ಮೇಲೆ ರೂ. 35 ಸಾವಿರ ಮೌಲ್ಯದ ಡಿಸ್ಕೌಂಟ್ ಘೋಷಣೆ

ಸಿಯಾಜ್ ಸೆಡಾನ್

ಸಿಯಾಜ್ ಕಾರು ಖರೀದಿಯ ಮೇಲೆ ರೂ. 45 ಸಾವಿರ ಮೌಲ್ಯದ ಡಿಸ್ಕೌಂಟ್ ಘೋಷಣೆ