‘ಮೇಕ್ ಇನ್ ಇಂಡಿಯಾ’ಗೆ ಮೆಘಾ ಇಂಜಿನಿಯರಿಂಗ್ & ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಸಹಕಾರ

ಇಂಧನ ನಿಕ್ಷೇಪ ಎತ್ತುವಳಿಗೆ ಅತ್ಯಾಧುನಿಕ ಮತ್ತು ದೇಶೀಯ ನಿರ್ಮಿತ ರಿಗ್‌

ಈ ಪ್ರಯತ್ನದಲ್ಲಿ ಯಶಸ್ಸು ಪಡೆದ ಚೊಚ್ಚಲ ಖಾಸಗಿ ಸಂಸ್ಥೆ ಎಂಇಐಎಲ್

ಅತ್ಯಾಧುನಿಕ ರಿಗ್ ಗುಜರಾತ್‌ ಅಹಮದಾಬಾದ್ ವ್ಯಾಪ್ತಿಯ ಕಲೂಲ್‌ನಲ್ಲಿ ಬುಧವಾರದಿಂದ ಕಾರ್ಯಾರಂಭ

ರಿಗ್ ನಿರ್ಮಾಣದಲ್ಲಿ ಎಂಇಐಎಲ್ ಮಹತ್ತರ ಹೆಜ್ಜೆ, ದೇಶಿಯ ಇಂಧನ ಉತ್ಪಾದನೆಯಲ್ಲಿ ಕ್ರಾಂತಿ