ಸಿಂಪಲ್ ಆ್ಯಂಡ್​​​​​​​ ಕ್ಯೂಟ್ ಲುಕ್ ನಲ್ಲಿ ನಟಿ ಮೇಘಾ ಶೆಟ್ಟಿ

ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ

ಸದ್ಯ ಮೇಘಾ  ಹಂಚಿಕೊಂಡಿರುವ ಸಿಂಪಲ್ ಕ್ಯೂಟ್ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​​​​ ಆಕ್ಟೀವ್​​ ಆಗಿರುವ ನಟಿ 1 ಮಿಲಿಯನ್​​​​ ಫಾಲೋವರ್ಸ್​ ಹೊಂದಿದ್ದಾರೆ. 

ಇದೀಗಾ ಕಿರುತೆರೆಯ ಜೊತೆಗೆ ಬೆಳ್ಳಿ ತೆರೆಯಲ್ಲಿಯೂ ಮಿಂಚುತ್ತಿರುವ ನಟಿ ಮೇಘಾ 

ಗೋಲ್ಡನ್​​ ಸ್ಟಾರ್​​​ ಗಣೇಶ್​​​ ಜೊತೆಗೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸಿದ್ದ ನಟಿ 

ಮೇಘಾ ಶೆಟ್ಟಿ  ಹೆಸರಿಗಿಂತ ಅನು ಸಿರಿಮನೆ ಎಂಬ ಹೆಸರಿಂದಲೇ ಖ್ಯಾತಿ ಪಡೆದಿರುವ ನಟಿ