ಬದಲಾಯ್ತು ನಟಿ ಮೇಘಾ ಶೆಟ್ಟಿ ಅವರ ಲುಕ್

ವೈರಲ್ ಆಗುತ್ತಿದೆ ನಟಿಯ ಹೊಸ ಫೋಟೋಸ್

ಕನ್ನಡಕ ಹಾಕಿ ಸ್ಟೈಲಿಶ್ ಆಗಿ ಬಂದ ಸುಂದರಿ

‘ಜೊತೆ ಜೊತೆಯಲಿ’ ಮುಗಿದ ಬಳಿಕ ಬದಲಾಯ್ತು ಅವತಾರ

ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿರೋ ನಟಿ ಮೇಘಾ ಶೆಟ್ಟಿ

ಹೊಸ ಫೋಟೋಗೆ ಫ್ಯಾನ್ಸ್ ಕಡೆಯಿಂದ ಸಿಗ್ತಿದೆ ಲೈಕ್ಸ್

ಮೇಘಾ ಶೆಟ್ಟಿ ಮತ್ತೆ ಕಿರುತೆರೆಗೆ ಮರಳೋದು ಅನುಮಾನ