ಹೊಸ ಹೊಸ ಅವತಾರದಲ್ಲಿ ಮೇಘಾ ಶೆಟ್ಟಿ

ವೈರಲ್ ಆಗುತ್ತಿದೆ ನಟಿಯ ಹೊಸ ಫೋಟೋಶೂಟ್

‘ಜೊತೆ ಜೊತೆಯಲಿ’ ಮೂಲಕ ಗಮನ ಸೆಳೆದ ನಟಿ

ವೈರಲ್ ಫೋಟೋ ಕಂಡು ಫ್ಯಾನ್ಸ್ ಫಿದಾ

ಬೋಲ್ಡ್ ಲುಕ್​ನಲ್ಲಿ ಗಮನ ಸೆಳೆವ ನಟಿ ಮೇಘಾ ಶೆಟ್ಟಿ

ಸಿನಿಮಾ ಕೆಲಸಗಳಲ್ಲಿ ಮೇಘಾ ಶೆಟ್ಟಿ ಬ್ಯುಸಿ

ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಲು ಅಭಿಮಾನಿಗಳ ಕೋರಿಕೆ

ಈ ಕೋರಿಕೆಗೆ ನೋ ಎಂದ ಸುಂದರಿ

ಚಿತ್ರರಂಗದಲ್ಲೇ ಮುಂದುವರಿಯುವ ನಿರ್ಧಾರ