ಡಿಸಿಪಿ ದೀಪಾ ಕಾಮತ್​ ಪಾತ್ರದಲ್ಲಿ ಮೇಘನಾ ಗಾಂವ್ಕರ್​

‘ಶಿವಾಜಿ ಸುರತ್ಕಲ್​ 2’ ಚಿತ್ರದಲ್ಲಿ ಪೊಲೀಸ್​ ಅಧಿಕಾರಿ ಪಾತ್ರ

ರಮೇಶ್​ ಅರವಿಂದ್​ ಜೊತೆ ನಟಿಸಿದ ಮೇಘನಾ ಗಾಂವ್ಕರ್​

ಏಪ್ರಿಲ್​ 14ರಂದು ಬಿಡುಗಡೆ ಆದ ‘ಶಿವಾಜಿ ಸುರತ್ಕಲ್​ 2’

ಅಭಿಮಾನಿಗಳಿಗೆ ಇಷ್ಟವಾಗಿದೆ ಮೇಘನಾ ಗಾಂವ್ಕರ್​ ನಟನೆ

ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಮೇಘನಾ ಆ್ಯಕ್ಟೀವ್​

ವಿವಿಧ ಪಾತ್ರಗಳನ್ನು ಮಾಡಿ ಗಮನ ಸೆಳೆದಿರುವ ಕನ್ನಡದ ನಟಿ