ಬಣ್ಣದ ಲೋಕಕ್ಕೆ ಮೇಘನಾ ರಾಜ್​ ಕಮ್​ಬ್ಯಾಕ್​

ಗ್ಯಾಪ್​ ಬಳಿಕ ಮತ್ತೆ ಸಿನಿಮಾಗೆ ಮರಳಿದ ನಟಿ

ಕಿರುತೆರೆಯಲ್ಲೂ ಬ್ಯುಸಿ ಆಗಿರುವ ಮೇಘನಾ ರಾಜ್​

ಡಾನ್ಸಿಂಗ್​ ಚಾಂಪಿಯನ್​ ಶೋಗೆ ಮೇಘನಾ ಜಡ್ಜ್​

ಮೇಘನಾ  ಕಮ್ ಬ್ಯಾಕ್ ಮಾಡಿದ್ದಕ್ಕೆ ಫ್ಯಾನ್ಸ್ ಖುಷ್