ಮೇಘನಾ ರಾಜ್ ಸರ್ಜಾ ಹೊಸ ಚಿತ್ರ ‘ತತ್ಸಮ ತದ್ಭವ’

ಮೊದಲಿನಂತೆ ಚಿತ್ರರಂಗದಲ್ಲಿ ಸಕ್ರಿಯರಾದ ಮೇಘನಾ ರಾಜ್

ಮೇಘನಾ ರಾಜ್​ ಸಿನಿಮಾ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ

ಸಿಕ್ಕಾಪಟ್ಟೆ​ ಕೌತುಕ ಮೂಡಿಸಿದ ‘ತತ್ಸಮ ತದ್ಭವ’ ಪೋಸ್ಟರ್​

‘ತತ್ಸಮ ತದ್ಭವ’ ಸಿನಿಮಾಗೆ ವಿಶಾಲ್​ ಆತ್ರೇಯ ನಿರ್ದೇಶನ

ಪನ್ನಗ ಭರಣ ನಿರ್ಮಾಣದಲ್ಲಿ ಮೂಡಿಬರಲಿದೆ ‘ತತ್ಸಮ ತದ್ಭವ’

ಮೇಘನಾ ನಟನೆಯ ಹೊಸ ಚಿತ್ರಕ್ಕೆ ಎಲ್ಲರಿಂದ ಶುಭ ಹಾರೈಕೆ

‘ತತ್ಸಮ ತದ್ಭವ’ ಚಿತ್ರದಲ್ಲಿ ಪ್ರಜ್ವಲ್​ ದೇವರಾಜ್​ಗೆ ಅತಿಥಿ ಪಾತ್ರ