ಮೆನೊರ್ಹೇಜಿಯಾ ಎಂದರೇನು? ಇದಕ್ಕೆ ಕಾರಣ ಹಾಗೂ ಪರಿಹಾರ ಇಲ್ಲಿದೆ
02 September 2023
Pic credit - Pinterest
ಮುಟ್ಟಿನ ಸಮಯದ ಅಧಿಕ ರಕ್ತಸ್ರಾವವನ್ನು ವೈದ್ಯಕೀಯ ಭಾಷೆಯಲ್ಲಿ ಮೆನೊರ್ಹೇಜಿಯಾ ಎಂದು ಕರೆಯಲಾಗುತ್ತದೆ.
Pic credit - Pinterest
ಈ ಸಮಸ್ಯೆಯಿಂದಾಗಿ ಪದೇ ಪದೇ ಒಂದು ಗಂಟೆಗೊಮ್ಮೆ ಪ್ಯಾಡ್ ಬದಲಾಯಿಸುತ್ತಾ ಇರಬೇಕು.
Pic credit - Pinterest
ಆದರೆ ಮೆನೊರ್ಹೇಜಿಯಾ ಸಾಮಾನ್ಯ ಲಕ್ಷಣ ಎಂದು ಕಡೆಗಣಿಸದಿರಿ ಎಂದು ವೈದ್ಯರು ಎಚ್ಚರಿಸುತ್ತಾರೆ.
Pic credit - Pinterest
ಮೆನೊರ್ಹೇಜಿಯಾಕ್ಕೆ ಹಲವು ಕಾರಣಗಳಿದ್ದು, ಇದರಲ್ಲಿ ಹಾರ್ಮೋನ್ ಅಸಮತೋಲನ ಪ್ರಮುಖ ಕಾರಣ.
Pic credit - Pinterest
ಮಹಿಳೆಯರ ಗರ್ಭಾಶಯದಲ್ಲಿ ಪ್ರತಿ ತಿಂಗಳು ಒಂದು ಪದರವು ರೂಪುಗೊಳ್ಳುತ್ತದೆ.
Pic credit - Pinterest
ಈ ಪದರವು ಮುಟ್ಟಿನ ಸಮಯದಲ್ಲಿ ದೇಹದಿಂದ ರಕ್ತಸ್ರಾವದ ಮೂಲಕ ಹೊರಬರುತ್ತದೆ.
Pic credit - Pinterest
ಹಾರ್ಮೋನುಗಳ ಅಸಮತೋಲನವಾದಾಗ ಈ ಪದರವು ತುಂಬಾ ದಪ್ಪವಾಗಿ ಅಧಿಕ ರಕ್ತಸ್ರಾವಕ್ಕೆ ಕಾರಣವಾಗುತ್ತದೆ.
Pic credit - Pinterest
ಹಾರ್ಮೋನ್ ಸಮಸ್ಯೆಯಿದ್ದಾಗ ನಿಮ್ಮ ಹತ್ತಿರದ ವೈದ್ಯರನ್ನು ಭೇಟಿ ಮಾಡಿ ಎಂದು ತಜ್ಞರು ಸೂಚಿಸುತ್ತಾರೆ.
Pic credit - Pinterest
ಮತ್ತಷ್ಟು ಓದಿ: