ಮುಟ್ಟಿನ ಸಮಯದಲ್ಲಿ ಹೊಟ್ಟೆಯ ಸೆಳೆತ, ಬೆನ್ನು ನೋವು, ಮೈಗ್ರೇನ್‌ಗಳವರೆಗೆ ಸಾಕಷ್ಟು ಆರೋಗ್ಯದ ಸಮಸ್ಯೆಗಳು ಇರುತ್ತದೆ.

ಮುಟ್ಟಿನ ಸಮಯದ ಸಮಸ್ಯೆಯನ್ನು ಶಮನಗೊಳಿಸುವ ಅಂದರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯಗೊಳಿಸುವ ತೈಲಗಳು ಇಲ್ಲಿವೆ.

ತುಳಸಿ ಎಣ್ಣೆಯೂ ಮುಟ್ಟಿನ ಸಮಯದಲ್ಲಿ ಕಂಡುಬರುವ ಮೈಗ್ರೇನ್‌ನಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯಕವಾಗಿದೆ.

ಲ್ಯಾವೆಂಡರ್ ಎಣ್ಣೆಯು  ಮುಟ್ಟಿನ ಸೆಳೆತಗಳಿಗೆ ಚಿಕಿತ್ಸೆ ನೀಡುತ್ತದೆ. ಇದರ ಸುವಾಸನೆಯೂ ನಿಮ್ಮನ್ನು ಮುಟ್ಟಿನ ಸಮಯದಲ್ಲಿನ ಕಿರಿ ಕಿರಿಯಿಂದ ಮುಕ್ತಿ ನೀಡುತ್ತದೆ.

ನೀವು ಸ್ನಾಯು ಸೆಳೆತವನ್ನು ಎದುರಿಸುತ್ತಿದ್ದರೆ, ಶುಂಠಿ ಎಣ್ಣೆಯು ಅದನ್ನು ನಿಭಾಯಿಸಲು ಉತ್ತಮ ಮಾರ್ಗವಾಗಿದೆ. 

ರೋಸ್ ಆಯಿಲ್ ನಿಮ್ಮ ಚರ್ಮವನ್ನು ಶಮನಗೊಳಿಸಲು ಮತ್ತು ಶಾಂತಗೊಳಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ.