ಹೊಚ್ಚ ಹೊಸ ಮರ್ಸಿಡಿಸ್-ಎಎಂಜಿ ಜಿ 63 ಗ್ರ್ಯಾಂಡ್ ಎಡಿಷನ್ ಬಿಡುಗಡೆ

ಮರ್ಸಿಡಿಸ್-ಎಎಂಜಿ

ಎಕ್ಸ್ ಶೋರೂಂ ಪ್ರಕಾರ ರೂ. 4 ಕೋಟಿ ಬೆಲೆ ಹೊಂದಿದೆ ಹೊಸ ಕಾರು

ಮರ್ಸಿಡಿಸ್-ಎಎಂಜಿ

ವಿಶ್ವಾದ್ಯಂತ ಕೇವಲ 1 ಸಾವಿರ ಯುನಿಟ್ ಗಳು ಮಾತ್ರ ಖರೀದಿಗೆ ಲಭ್ಯ

ಮರ್ಸಿಡಿಸ್-ಎಎಂಜಿ

ಭಾರತದಲ್ಲಿ 25 ಯುನಿಟ್ ಮಾತ್ರ ಮಾರಾಟ ಮಾಡಲಿದೆ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್-ಎಎಂಜಿ

ಹೊಸ ಕಾರಿನಲ್ಲಿದೆ 4.0 ಲೀಟರ್ ಟ್ವಿನ್ ಸಿಲಿಂಡರ್ ವಿ8 ಪೆಟ್ರೋಲ್ ಎಂಜಿನ್ 

ಮರ್ಸಿಡಿಸ್-ಎಎಂಜಿ

9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 578 ಹಾರ್ಸ್ ಪವರ್ ಉತ್ಪಾದನೆ

ಮರ್ಸಿಡಿಸ್-ಎಎಂಜಿ

ಕೇವಲ 4.5 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುತ್ತದೆ ಹೊಸ ಕಾರು

ಮರ್ಸಿಡಿಸ್-ಎಎಂಜಿ

ಪ್ರತಿ ಗಂಟೆಗೆ 220 ಕಿ.ಮೀ ಟಾಪ್ ಸ್ಪೀಡ್ ನೊಂದಿಗೆ ಆಫ್ ರೋಡ್ ನಲ್ಲೂ ಬಲಿಷ್ಠ ಕೌಶಲ್ಯ ಪ್ರದರ್ಶನ

ಮರ್ಸಿಡಿಸ್-ಎಎಂಜಿ

ಮ್ಯಾನುಫ್ಯಾಕ್ಟ್ರ್ ನೈಟ್ ಬ್ಲಾಕ್ ಮ್ಯಾಗ್ನೊ ಬಣ್ಣದ ಆಯ್ಕೆಯೊಂದಿಗೆ ಗೋಲ್ಡ್ ಗ್ರಾಫಿಕ್ಸ್ ಪಡೆದುಕೊಂಡಿದೆ ಹೊಸ ಕಾರು

ಮರ್ಸಿಡಿಸ್-ಎಎಂಜಿ

ಹೋಂಡಾ ಎಲಿವೇಟ್ Vs ಸಿಟ್ರನ್ ಸಿ3 ಏರ್‌ಕ್ರಾಸ್.. ಯಾವುದು ಬೆಸ್ಟ್?