Mercedes-Benz EQS 580 4Matic ಕಾರು ಬಿಡುಗಡೆ
ಭಾರತದಲ್ಲಿ ತಯಾರಾದ ಮೊದಲ ಐಷಾರಾಮಿ ಎಲೆಕ್ಟ್ರಿಕ್ ಕಾರ್ Mercedes-Benz EQS 580 ಬಿಡುಗಡೆಯಾಗಿದೆ.
ಎಲೆಕ್ಟ್ರಿಕ್ ಸೆಡಾನ್‌ನ ಹಿಂಭಾಗವು EQS 580 ಬ್ರ್ಯಾಂಡಿಂಗ್ ಜೊತೆಗೆ ಮರ್ಸಿಡಿಸ್-ಬೆನ್ಜ್ ಲೋಗೋವನ್ನು ಹೊಂದಿದೆ.
ಬರ್ಮೆಸ್ಟರ್ ಮ್ಯೂಸಿಕ್ ಸಿಸ್ಟಮ್, ಮಸಾಜ್ ಸೀಟ್‌ಗಳು ಮತ್ತು ಆಂಬಿಯೆಂಟ್ ಲೈಟಿಂಗ್ ಹೆಚ್ಚುವರಿಯಾಗಿ ಪಡೆಯಬಹುದು.
ಒಳಭಾಗದಲ್ಲಿ 56 ಇಂಚಿನ MBUX ಹೈಪರ್‌ಸ್ಕ್ರೀನ್ ಇರಲಿದ್ದು, ಒಂದೇ ಚಾರ್ಜ್ನಲ್ಲಿ ARAI ಪ್ರಾಮಾಣೀಕೃತ ಶ್ರೇಣಿ 857 KM ಆಗಿದೆ.
107.8 kWh ಬ್ಯಾಟರಿ ಪ್ಯಾಕ್, 385 kW ಶಕ್ತಿ ಮತ್ತು 885 nm ಟಾರ್ಕ್ನೊಂದಿಗೆ ಬರುವ ಈ ಕಾರು, 4.1 ಸೆಕೆಂಡ್‌ಗಳಲ್ಲಿ ಶೂನ್ಯದಿಂದ 100 kmph ಗೆ ಕೊಂಡೊಯ್ಯುತ್ತದೆ.
ಇದು 5216 ಎಂಎಂ ಉದ್ದ, 3210 ಎಂಎಂ ವ್ಹೀಲ್‌ಬೇಸ್, 1926 ಎಂಎಂ ಅಗಲ ಮತ್ತು 1512 ಎಂಎಂ ಎತ್ತರವನ್ನು ಹೊಂದಿದೆ. ಇದರ ಬೆಲೆ 1.55 ಕೋಟಿ ಆಗಿದೆ.