ಮರ್ಸಿಡಿಸ್ ಇಕ್ಯೂಇ 500 4 ಮ್ಯಾಟಿಕ್ ಇವಿ ಎಸ್ ಯುವಿ ಬಿಡುಗಡೆ

ಮರ್ಸಿಡಿಸ್ ಇಕ್ಯೂಇ 500

ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1.39 ಕೋಟಿ ಬೆಲೆ ಹೊಂದಿದೆ ಹೊಸ ಕಾರು

ಮರ್ಸಿಡಿಸ್ ಇಕ್ಯೂಇ 500

ಹೊಸ ಕಾರಿನಲ್ಲಿ 90.56kWh ಬ್ಯಾಟರಿ ಪ್ಯಾಕ್ ಜೋಡಣೆ

ಮರ್ಸಿಡಿಸ್ ಇಕ್ಯೂಇ 500

ಪ್ರತಿ ಚಾರ್ಜ್ ಗೆ 550 ಕಿ.ಮೀ ಮೈಲೇಜ್ ನೀಡುತ್ತೆ ಹೊಸ ಕಾರು

ಮರ್ಸಿಡಿಸ್ ಇಕ್ಯೂಇ 500

11kW AC ಹೋಂ ಚಾರ್ಜರ್ ಜೊತೆ 170kW ಡಿಸಿ ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಹೊಂದಿದೆ ಹೊಸ ಕಾರು

ಮರ್ಸಿಡಿಸ್ ಇಕ್ಯೂಇ 500

480 ಹಾರ್ಸ್ ಪವರ್ ಮತ್ತು 858 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ 210 ಕಿ.ಮೀ ಟಾಪ್ ಸ್ಪೀಡ್ ಸಾಮರ್ಥ್ಯ

ಮರ್ಸಿಡಿಸ್ ಇಕ್ಯೂಇ 500

ಹೊಸ ಕಾರಿನಲ್ಲಿದೆ ಅತ್ಯಾಧುನಿಕ ತಂತ್ರಜ್ಞಾನ ಪ್ರೇರಿತ 56 ಇಂಚಿನ ಹೈಪರ್ ಸ್ಕ್ರೀನ್ ಯುನಿಟ್ ಜೋಡಣೆ

ಮರ್ಸಿಡಿಸ್ ಇಕ್ಯೂಇ 500

ಸುರಕ್ಷತೆಗಾಗಿ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯ ಜೋಡಣೆ

ಮರ್ಸಿಡಿಸ್ ಇಕ್ಯೂಇ 500

ಭರ್ಜರಿ ಮೈಲೇಜ್ ನೀಡುವ ರೂ. 10 ಲಕ್ಷ ಬಜೆಟ್ ಒಳಗಿನ ಕಾರುಗಳಿವು!