ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಎಸ್ ಯುವಿ ಕಾರುಗಳ ಬೆಲೆ ಕಡಿತ ಘೋಷಿಸಿದ ಎಂಜಿ ಮೋಟಾರ್
ಎಂಜಿ ಮೋಟಾರ್
ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ರೂ. 27 ಸಾವಿರದಿಂದ ರೂ. 1.37 ಲಕ್ಷದಷ್ಟು ದರ ಕಡಿತ
ಎಂಜಿ ಮೋಟಾರ್
ಹೆಕ್ಟರ್ ಎಸ್ ಯುವಿ ಬೆಲೆಯಲ್ಲಿ ರೂ. 27 ಸಾವಿರದಿಂದ 1.29 ಲಕ್ಷ ಬೆಲೆ ಕಡಿತ
ಎಂಜಿ ಮೋಟಾರ್
ಹೆಕ್ಟರ್ ಪ್ಲಸ್ ಎಸ್ ಯುವಿ ಬೆಲೆಯಲ್ಲಿ ರೂ. 50 ಸಾವಿರದಿಂದ 1.37 ಲಕ್ಷ ಬೆಲೆ ಕಡಿತ
ಎಂಜಿ ಮೋಟಾರ್
ದರ ಇಳಿಕೆಯ ನಂತರ ರೂ. 14.73 ಲಕ್ಷದಿಂದ ರೂ. 21.51 ಲಕ್ಷ ಬೆಲೆ ಹೊಂದಿದೆ ಹೆಕ್ಟರ್
ಎಂಜಿ ಮೋಟಾರ್
ದರ ಇಳಿಕೆಯ ನಂತರ ರೂ. 17.50 ಲಕ್ಷದಿಂದ ರೂ. 22.21 ಲಕ್ಷ ಬೆಲೆ ಹೊಂದಿದೆ ಹೆಕ್ಟರ್ ಪ್ಲಸ್
ಎಂಜಿ ಮೋಟಾರ್
1.5 ಲೀ ಟರ್ಬೊ ಪೆಟ್ರೋಲ್ ಮತ್ತು 2.0 ಲೀ ಡೀಸೆಲ್ ಎಂಜಿನ್ ಆಯ್ಕೆ ಹೊಂದಿವೆ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್
ಎಂಜಿ ಮೋಟಾರ್
ಹೊಸ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಲಭ್ಯ
ಎಂಜಿ ಮೋಟಾರ್
ಹೊಸ ಫೀಚರ್ಸ್ ಗಳೊಂದಿಗೆ ಹ್ಯುಂಡೈ ಐ20 ಎನ್ ಲೈನ್ ಫೇಸ್ ಲಿಫ್ಟ್ ಬಿಡುಗಡೆ
ಮತ್ತಷ್ಟು ಓದಿ