ಜೆಡ್ಎಸ್ ಇವಿ ಕಾರಿನ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದ ಎಂಜಿ ಮೋಟಾರ್ 

ಎಂಜಿ ಜೆಡ್ಎಸ್ ಇವಿ

ಹೊಸ ಇವಿ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಸುವರ್ಣಾವಕಾಶ

ಎಂಜಿ ಜೆಡ್ಎಸ್ ಇವಿ

ರೂ.50 ಸಾವಿರದಿಂದ ರೂ. 2.30 ಲಕ್ಷದ ತನಕ ಬೆಲೆ ಇಳಿಕೆ  

ಎಂಜಿ ಜೆಡ್ಎಸ್ ಇವಿ

ಎಕ್ಸೈಟ್, ಎಕ್ಸ್​ಕ್ಲೂಸಿವ್ ಮತ್ತು ಎಕ್ಸ್​ಕ್ಲೂಸಿವ್ ಪ್ರೊ ವೆರಿಯೆಂಟ್ ಗಳಲ್ಲಿ ಲಭ್ಯ 

ಎಂಜಿ ಜೆಡ್ಎಸ್ ಇವಿ

ಬೆಲೆ ಇಳಿಕೆ ನಂತರ ರೂ. 22.88 ಲಕ್ಷದಿಂದ ರೂ. 25.90 ಲಕ್ಷ ಬೆಲೆ ನಿಗದಿ 

ಎಂಜಿ ಜೆಡ್ಎಸ್ ಇವಿ

50.3kWh ಬ್ಯಾಟರಿ ಪ್ಯಾಕ್ ಹೊಂದಿದೆ ಜೆಡ್ಎಸ್ ಇವಿ

ಎಂಜಿ ಜೆಡ್ಎಸ್ ಇವಿ

ಪ್ರತಿ ಚಾರ್ಜ್ ಗೆ ಗರಿಷ್ಠ 461 ಕಿ.ಮೀ ಮೈಲೇಜ್ ನೀಡುತ್ತೆ ಜೆಡ್ಎಸ್ ಇವಿ 

ಎಂಜಿ ಜೆಡ್ಎಸ್ ಇವಿ

ಹೊಸ ಇವಿ ಕಾರಿನಲ್ಲಿದೆ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯ

ಎಂಜಿ ಜೆಡ್ಎಸ್ ಇವಿ

ಎಡಿಎಎಸ್ ಜೊತೆ 360 ಡಿಗ್ರಿ ವ್ಯೂ ಕ್ಯಾಮೆರಾ, ವೈರ್ ಲೇಸ್ ಚಾರ್ಜರ್, 6 ಏರ್ ಬ್ಯಾಗ್ ಗಳು ಸಹ ಜೋಡಣೆ

ಎಂಜಿ ಜೆಡ್ಎಸ್ ಇವಿ

ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ ಹ್ಯುಂಡೈ ವೆರ್ನಾ

ಎಂಜಿ ಜೆಡ್ಎಸ್ ಇವಿ