ಕ್ಯೂಟ್ ಫೋಟೋದಲ್ಲಿ ಮಿಂಚಿದ ನಟಿ ಮಿಲನಾ ನಾಗರಾಜ್

‘ಲವ್ ಮಾಕ್ಟೇಲ್’ ಮೂಲಕ ಹೆಚ್ಚಿತು ಖ್ಯಾತಿ

ಡಾರ್ಲಿಂಗ್ ಕೃಷ್ಣ ಅವರನ್ನು ಮದುವೆ ಆಗಿರೋ ನಟಿ

ಚಿತ್ರರಂಗದಲ್ಲಿ ಮಿಲನಾಗೆ ಇದೆ ಸಾಕಷ್ಟು ಬೇಡಿಕೆ

ಸೋಶಿಯಲ್ ಮೀಡಿಯಾದಲ್ಲಿ ಮಿಲನಾ ಆ್ಯಕ್ಟೀವ್

ಹಲವು ಫೋಟೋ ಮೂಲಕ ಗಮನ ಸೆಳೆಯುವ ನಟಿ

ನಟಿ ಮಿಲನಾಗೆ ಇದೆ ದೊಡ್ಡ ಅಭಿಮಾನಿ ಬಳಗ