ನಿಧಿ ಆಸೆಗಾಗಿ ದೇಗುಲದ ಶಿವಲಿಂಗವನ್ನೇ ಕಿತ್ತೆಸೆದ ದುಷ್ಕರ್ಮಿಗಳು

ಶಿವಲಿಂಗವಿದ್ದ ಸ್ಥಳದಲ್ಲಿ ನಿಧಿಗಾಗಿ ಹುಡುಕಾಡಿರುವ ದುಷ್ಕರ್ಮಿಗಳು

ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಎನ್.ಸೂಗೂರಿನಲ್ಲಿ ಘಟನೆ

ಕಳೆದ ರಾತ್ರಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಿಧಿಗಾಗಿ ಹುಡುಕಾಟ

Heading 3

ಘಟನಾ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲಿಸಿದ ವಾಡಿ ಠಾಣೆ ಪೊಲೀಸರು

ನೂರು ವರ್ಷಕ್ಕೂ ಅಧಿಕ ಪುರಾತನ ಮಲ್ಲಿಕಾರ್ಜುನ ದೇವಸ್ಥಾನದ ಶಿವಲಿಂಗ

ಈ ಹಿಂದೆಯು ಎರಡು ಬಾರಿ ನಿಧಿಗಾಗಿ ಇದೇ ಶಿವಲಿಂಗವನ್ನ ಅಗೆದಿದ್ದ ದುಷ್ಕರ್ಮಿಗಳು